ಉಮೇಶ ಕತ್ತಿ ಫ್ರೆಂಡ್ಶಿಫ್ಗೆ ತುಂಬಾ ಬೆಲೆ ಕೊಡ್ತಿದ್ದ ವ್ಯಕ್ತಿ: ಸಿದ್ದರಾಮಯ್ಯ - ಸಚಿವ ಉಮೇಶ ಕತ್ತಿ ನಿಧನ
ಬೆಳಗಾವಿ: ಉಮೇಶ ಕತ್ತಿ ಮೊದಲಿನಿಂದ ಬಹಳ ಆತ್ಮೀಯರಾಗಿದ್ದರು. ಬೇರೆ ಬೇರೆ ಪಕ್ಷದಲ್ಲಿದ್ದರೂ ಸ್ನೇಹಿತರಾಗಿದ್ದೆವು. ಅವರು ಫ್ರೆಂಡ್ಶಿಫ್ಗೆ ತುಂಬಾ ಬೆಲೆ ಕೊಡುವ ವ್ಯಕ್ತಿ ಹಾಗೂ ನೇರ ಮಾತುಗಾರ. ಜೊತೆಗೆ ಯಾವಾಗಲೂ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದರು ಎಂದು ಉಮೇಶ ಕತ್ತಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಎಂ ಬಿ ಪಾಟೀಲ ಶ್ಲಾಘಿಸಿದರು. ಸೋಮವಾರ ರಾತ್ರಿ ಸಚಿವ ಉಮೇಶ ಕತ್ತಿ ನಿಧನರಾಗಿದ್ದಾರೆ. ಇಂದು ಅವರ ತೋಟದ ಮನೆಯಲ್ಲಿ ನೇರವೇರುತ್ತಿರುವ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ.
Last Updated : Feb 3, 2023, 8:27 PM IST