ಕರ್ನಾಟಕ

karnataka

ETV Bharat / videos

ಟಗರು ಬಂತು ಟಗರು ಹಾಡಿಗೆ ಶಿವಣ್ಣ ಸಖತ್​ ಸ್ಟೆಪ್​ - ವಿಡಿಯೋ - ಶಿವಮೊಗ್ಗ

By

Published : Jan 7, 2023, 7:48 AM IST

Updated : Feb 3, 2023, 8:38 PM IST

ಶಿವಮೊಗ್ಗ: ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ತಮ್ಮ ಸರಳತೆ, ನಟನೆಯಿಂದಲೇ ಜನರ ಮನಸ್ಸಲ್ಲಿ ವೀಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರಮಂದಿರದಲ್ಲಿ ತೆರೆ ಕಂಡ ತಮ್ಮ ವೇದ ಮೂವಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅದರ ನಡುವೆಯೇ ವೇದ ಚಿತ್ರದ ಪ್ರಮೋಷನ್​ಗಾಗಿ ಶಿವಮೊಗ್ಗದ ದೇಶಿಯ ವಿದ್ಯಾ ಸಂಸ್ಥೆಯ‌ ಪದವಿಪೂರ್ವ ಕಾಲೇಜಿಗೆ ಆಗಮಿಸಿದ್ದರು. ಇಲ್ಲಿಯ ಕಾಲೇಜಿನ 25 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಿವಣ್ಣ ಅವರು ಟಗರು ಬಂತು ಟಗರು ಹಾಡಿಗೆ ವಿದ್ಯಾರ್ಥಿಗಳೊಂದಿಗೆ ಭರ್ಜರಿ ಸ್ಟೆಪ್​ ಹಾಕಿ ರಂಜಿಸಿದರು.
Last Updated : Feb 3, 2023, 8:38 PM IST

ABOUT THE AUTHOR

...view details