ಬೆಂಗಾಲ್ ಟೈಗರ್ ರಾಯಲ್ ದೃಶ್ಯಕ್ಕೆ ಮನಸೋತ ಪ್ರವಾಸಿಗರು.. ಹುಲಿಯ ರಾಜ ಗಾಂಭೀರ್ಯ ನೀವೂ ಕಣ್ತುಂಬಿಕೊಳ್ಳಿ - etv bharat kannada
🎬 Watch Now: Feature Video
ಗುವಾಹಟಿ(ಅಸ್ಸೋಂ): ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ರಾಯಲ್ ಬೆಂಗಾಲ್ ಹುಲಿಯೊಂದು ಪ್ರವಾಸಿಗರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಇದು ಜೌಗು ಪ್ರದೇಶದಲ್ಲಿ ಸುತ್ತಾಡುತ್ತಾ, ಸಫಾರಿ ರಸ್ತೆಯ ಮಧ್ಯದಲ್ಲೇ ವಿಶ್ರಾಂತಿ ಪಡೆದು ಕೊಂಡಿದೆ. ಈ ಬೆಂಗಾಲ್ ಹುಲಿಯ ರಾಯಲ್ ದೃಶ್ಯಕ್ಕೆ ಪ್ರವಾಸಿಗರು ಮನಸೋತಿದ್ದಾರೆ.
Last Updated : Feb 3, 2023, 8:36 PM IST