ಕರ್ನಾಟಕ

karnataka

ವಾಯುನೆಲೆಯಲ್ಲಿ ಏರ್ ಶೋ ವಿಮಾನಗಳ ತಾಲೀಮು

ETV Bharat / videos

ಏರ್ ಶೋ: ಯಲಹಂಕ ವಾಯುನೆಲೆಯಲ್ಲಿ ಉಕ್ಕಿನ ಹಕ್ಕಿಗಳ ತಾಲೀಮು- ವಿಡಿಯೋ - Rehearsal of air show planes at the airport

By

Published : Feb 8, 2023, 6:05 PM IST

Updated : Feb 14, 2023, 11:34 AM IST

ಯಲಹಂಕ:ಏರೋ ಇಂಡಿಯಾ 14ನೇ ಆವೃತ್ತಿಯ ಇಂಡಿಯಾ ಪೆವಿಲಿಯನ್ ಪ್ರಾಯೋಗಿಕ ಏರ್ ಶೋ ಇಂದಿನಿಂದ ಆರಂಭವಾಗಿದೆ. ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿ 13 ರಿಂದ 17ರ ಏರ್ ಶೋ ನಡೆಯಲಿದೆ. ಇಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿಮಾನಗಳ ತಾಲೀಮು ನಡೆಯಿತು. ಹುಣಸಮಾರನಹಳ್ಳಿ ಸುತ್ತಮುತ್ತಲಿನ ಜನರು ಕಸರತ್ತು ನೋಡಲು ಆಗಮಿಸಿದ್ದರು. ಕೆಂಪೇಗೌಡ ಏರ್ಪೋರ್ಟ್​ನಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ:ಭಾರತೀಯ ಕಾರವಳಿ ಭದ್ರತಾ ಪಡೆಯಿಂದ ಡ್ರಗ್ಸ್​ ತಡೆ ಕಾರ್ಯಾಚರಣೆ ತಾಲೀಮು

Last Updated : Feb 14, 2023, 11:34 AM IST

ABOUT THE AUTHOR

...view details