ಕರ್ನಾಟಕ

karnataka

ETV Bharat / videos

ಆ ಮಹಾ ನಾಯಕನ ಮುಂದಿನ ರಾಜಕಾರಣಕ್ಕೆ ಇದು ಮುಳ್ಳಾಗುವಂತೆ ಮಾಡ್ತೇ‌ನೆ: ನವ್ಯಾಶ್ರೀ ಆಕ್ರೋಶ - ರಾಜಕುಮಾರ್ ಟಾಕಳೆ ಸುದ್ದಿ

By

Published : Jul 23, 2022, 5:38 PM IST

Updated : Feb 3, 2023, 8:25 PM IST

ರಾಜಕುಮಾರ ನನ್ನ ಜೊತೆಗೆ ಇದ್ದ ವಿಡಿಯೋಗಳನ್ನು ವೈರಲ್ ಮಾಡಿದ್ದಾನೆ. ಅದಕ್ಕೆ ಆ ಮಹಾನಾಯಕ ಮತ್ತು ಪತ್ರಿಕಾ ಸಂಪಾದಕ ಕಾರಣವಾಗಿದ್ದಾರೆ. ಆ ಮಹಾನಾಯಕ ತವಕದಲ್ಲಿ ಹೆಣ್ಣು ಮಗಳ ಜೀವನ ಹಾಳು ಮಾಡಿದ್ದಾನೆ. ಆತನ ಮುಂದಿನ ರಾಜಕಾರಣಕ್ಕೆ ಇದು ಮುಳ್ಳಾಗುವಂತೆ ಮಾಡ್ತೇ‌ನೆ. ಆ ಪತ್ರಿಕಾ ಸಂಪಾದಕನ ವಿರುದ್ಧವೂ ದೂರು‌ ನೀಡುತ್ತೇನೆ‌.‌ ರಾಜಕುಮಾರ ಟಾಕಳೆ ದೊಡ್ಡ ಹೆಣ್ಣು ಬಾಕ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ ಆಕ್ರೋಶ ವ್ಯಕ್ತಪಡಿಸಿದರು.
Last Updated : Feb 3, 2023, 8:25 PM IST

ABOUT THE AUTHOR

...view details