ಕರ್ನಾಟಕ

karnataka

ETV Bharat / videos

ವಿಡಿಯೋ - ಹರಿದ್ವಾರದ ಪತ್ರಕರ್ತನ ಮನೆಯಲ್ಲಿ ದೈತ್ಯ ಹೆಬ್ಬಾವು! - ಮನೆಯಲ್ಲಿ ಹೆಬ್ಬಾವು

By

Published : Jul 2, 2022, 1:26 PM IST

Updated : Feb 3, 2023, 8:24 PM IST

ಹರಿದ್ವಾರ(ಉತ್ತರಾಖಂಡ): ಭಾರೀ ಮಳೆ ಹಿನ್ನೆಲೆ ಹಾವುಗಳು ಮನೆಯೊಳಗೆ ನುಗ್ಗಿ ಆಶ್ರಯ ಪಡೆದುಕೊಳ್ಳುತ್ತಿವೆ. ಹರಿದ್ವಾರದ ರಿಷಿಕುಲ್‌ನಲ್ಲಿರುವ ಪತ್ರಕರ್ತ ಮತ್ತು ಶಿಕ್ಷಕ ದೀಪಕ್ ನೌತಿಯಾಲ್ ಅವರ ಮನೆಯ ಬಾಲ್ಕನಿಯಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿತ್ತು. ಕೂಡಲೇ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿ ಸಾಕಷ್ಟು ಪ್ರಯತ್ನದ ಬಳಿಕ ಹೆಬ್ಬಾವನ್ನು ರಕ್ಷಿಸಿದ್ದಾರೆ.
Last Updated : Feb 3, 2023, 8:24 PM IST

ABOUT THE AUTHOR

...view details