ಶಿವಮೊಗ್ಗ: ಮೆಕ್ಕೆಜೋಳ ಹೊಲದಲ್ಲಿ ಹೆಬ್ಬಾವು ಪತ್ತೆ, ರಕ್ಷಣೆ - ಅರಣ್ಯ ಇಲಾಖೆ ಸಿಬ್ಬಂದಿ
ಶಿವಮೊಗ್ಗ ತಾಲೂಕಿನ ಮೇಲಿನ ಕುಂಚೇನಹಳ್ಳಿ ಗ್ರಾಮದ ರೈತನ ಮೆಕ್ಕೆಜೋಳದ ಹೊಲದಲ್ಲಿ ಹೆಬ್ಬಾವು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ಸಂರಕ್ಷಕ ಸ್ನೇಕ್ ಕಿರಣ್, ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟರು. ಹಾವು ಸುಮಾರು ಏಳೂವರೆ ಅಡಿ ಉದ್ದವಿತ್ತು.
Last Updated : Feb 3, 2023, 8:31 PM IST