ರಥೋತ್ಸವದಲ್ಲಿ ಸಂಭ್ರಮ: ಅಪ್ಪು ಫೋಟೋ ಹಿಡಿದು ಪುರವಂತರಿಂದ ಗುಣಗಾನ - ರಥೋತ್ಸವದಲ್ಲಿ ಸಂಭ್ರಮದಲ್ಲಿ ಅಪ್ಪು ಫೋಟೋ ಹಿಡಿದು ಬಂದ ಯುವಕರು
ಹಾವೇರಿ: ವೀರಭದ್ರೇಶ್ವರ ರಥೋತ್ಸವದಲ್ಲಿ ದಿ.ನಟ ಪುನೀತ್ ಭಾವಚಿತ್ರ ಹಿಡಿದು ಅಭಿಮಾನಿಗಳು ತಮ್ಮ ಅಭಿಮಾನ ಮೆರೆದರು. ರಟ್ಟೀಹಳ್ಳಿಯಲ್ಲಿ ನಡೆದ ಉತ್ಸವದಲ್ಲಿ ಪುರವಂತರು ಸಹ ಫೋಟೋ ಹಿಡಿದುಕೊಂಡು ಅಗಲಿದ ನಟನ ಗುಣಗಾನ ಮಾಡಿದರು. ಪುರವಂತರು ಅಪ್ಪು ಬಗ್ಗೆ ಮಾತನಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಳ್ಳೆ, ಚಪ್ಪಾಳೆ ಕೇಳಿಬಂತು.
Last Updated : Feb 3, 2023, 8:22 PM IST