ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿ: ಈದ್ಗಾದಲ್ಲಿ ಸಾವರ್ಕರ್ ಫ್ಲೆಕ್ಸ್​ ಅಳವಡಿಕೆ ಯತ್ನ, ಪೊಲೀಸರಿಂದ ತಡೆ - ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

By

Published : Aug 31, 2022, 11:00 PM IST

Updated : Feb 3, 2023, 8:27 PM IST

ಹುಬ್ಬಳ್ಳಿ: ಗಣೇಶೋತ್ಸವ ಪ್ರಯುಕ್ತ ಈದ್ಗಾ ಮೈದಾನದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ವೀರ ಸಾವರ್ಕರ್ ಹಾಗು ಬಾಲಗಂಗಾಧರ ತಿಲಕ್​ ಇರುವ ಬ್ಯಾನರ್ ಅಳವಡಿಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಬ್ಯಾನರ್​ ಹಾಕದಂತೆ ಕಾರ್ಯಕರ್ತರನ್ನು ತಡೆದು, ಮೈದಾನದಲ್ಲಿ ಗಣೇಶನ ಮೂರ್ತಿ ಕೂಡಿಸಲು ಮಾತ್ರ ಮಹಾನಗರ ಪಾಲಿಕೆ ಅವಕಾಶ ನೀಡಿದೆ. ಬ್ಯಾನರ್​ ಹಾಕಲು ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ.
Last Updated : Feb 3, 2023, 8:27 PM IST

ABOUT THE AUTHOR

...view details