ಪಾವಗಡ ಪುರಸಭೆ ಸದಸ್ಯರಿಂದ ರಾ..ರಾ ರಕ್ಕಮ್ಮ ಹಾಡಿಗೆ ಡ್ಯಾನ್ಸ್.. - tumakuru local body Members dance
ತುಮಕೂರು: ಪಾವಗಡ ಪುರಸಭೆ ಸದಸ್ಯರು ರಾ..ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಿರಿಯ-ಕಿರಿಯ ಪುರಸಭೆ ಸದಸ್ಯರು ಡ್ಯಾನ್ಸ್ ಮಾಡಿ ಸಂಭ್ರಮಿಸಿರೋದು ಒಂದು ರೀತಿ ಮೋಜು ಮಸ್ತಿ ಅನಿಸಿದೆ. ಚುನಾಯಿತ ಪ್ರತಿನಿಧಿಗಳಾಗಿರೋದ್ರಿಂದ ಸಾಕಷ್ಟು ಪರ-ವಿರೋಧ ಚರ್ಚೆಗೂ ಗ್ರಾಸವಾಗಿದೆ. ಪಾವಗಡ ಪುರಸಭೆ ವ್ಯಾಪ್ತಿಯಲ್ಲಿ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸದೆ ಪುರಸಭೆ ಸದಸ್ಯರು ಮೋಜಿನಲ್ಲಿ ತೊಡಗಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.
Last Updated : Feb 3, 2023, 8:25 PM IST