ಚಾಮರಾಜನಗರ: ಅರಣ್ಯ ಕಚೇರಿ ಬಳಿ ನವಿಲಿನ ನರ್ತನ - ವಿಡಿಯೋ
ಚಾಮರಾಜನಗರ : ಇಲ್ಲಿನ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಕೊಕ್ಕರೆಹಳ್ಳ ಅರಣ್ಯ ಕಚೇರಿಗೆ ನಿತ್ಯ ಹಲವು ನವಿಲುಗಳು ಆಗಮಿಸುತ್ತಿದ್ದು, ಇಲ್ಲಿ ಬಂದು ನರ್ತಿಸಿ ಕಾಲ ಕಳೆಯುತ್ತಿವೆ. ಇಲ್ಲಿನ ಸಿಬ್ಬಂದಿ ನವಿಲಿನ ನರ್ತನದಿಂದ ಮುದಗೊಳ್ಳುತ್ತಿದ್ದಾರೆ. ಲಕ್ಷಣ್ ಎಂಬ ಯುವಕ ಈ ದೃಶ್ಯವನ್ನು ಸೆರೆಹಿಡಿದಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
Last Updated : Feb 3, 2023, 8:24 PM IST