ಪಂಚಕುಲದ ನೈಟ್ ಕ್ಲಬ್ನಲ್ಲಿ ಗುಂಡಿನ ದಾಳಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಹರಿಯಾಣದ ಪಂಚಕುಲದಲ್ಲಿ ನೈಟ್ ಕ್ಲಬ್‌ನ ಹೊರಗೆ ಗುಂಡಿನ ದಾಳಿ ನಡೆದಿದೆ
ಪಂಚಕುಲ (ಹರಿಯಾಣ) : ಜುಲೈ 3 ರ ಭಾನುವಾರ ಹರಿಯಾಣದ ಪಂಚಕುಲದಲ್ಲಿ ನೈಟ್ ಕ್ಲಬ್‌ನ ಹೊರಗೆ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಯುವಕನೋರ್ವ ವ್ಯಕ್ತಿಗೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದ್ದು, ಆರೋಪಿ ಯುವಕ ಮೋಹಿತ್ ಹಾಗೂ ನೈಟ್ ಕ್ಲಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮೋಹಿತ್ ಶನಿವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಕೋಕೋ ಕೆಫೆ ಮತ್ತು ಲಾಂಜ್, ಸೆಕ್ಟರ್ -11 ಪಂಚಕುಲದಲ್ಲಿ ಪಾರ್ಟಿಗೆ ಬಂದಿದ್ದ ಎಂದು ಹೇಳಲಾಗುತ್ತಿದೆ.
Last Updated : Feb 3, 2023, 8:24 PM IST