ಕೋವಿಡ್ನಿಂದ ನೊಂದು ಬೆಂದ ಮಹಿಳೆಯರಿಗೆ ಹೊಸ ಬೆಳಕು.. ಬದುಕಿಗೆ ಬಂಡಿ ಈ ಪರೋಟಕಾರ್ಟ್ - ಮಹಿಳೆಯರಿಗೆ ಸ್ವಾವಲಂಬಿ ಜೀವನ
ಕೋವಿಡ್ ಸಂದರ್ಭದಲ್ಲಿ ಗಂಡಂದಿರನ್ನು ಕಳೆದುಕೊಂಡ 12ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಕೂಗು ಫೌಂಡೇಶನ್ ನೆರವಾಗಿದೆ. ಇದರಿಂದ ಪರೋಟ ಕಾರ್ಟ್ಗಳನ್ನು ಆರಂಭಿಸುವ ಮೂಲಕ ವಿಧವೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ.
Last Updated : Feb 3, 2023, 8:31 PM IST