ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿ: ಮತ-ಧರ್ಮ ಭೇದವಿಲ್ಲದೆ ಮೊಹರಂ ಸವಾರಿಯಲ್ಲಿ ಗ್ರಾಮಸ್ಥರು ಭಾಗಿ - ಈಟಿವಿ ಭಾರತ್​ ಕನ್ನಡ

By

Published : Aug 8, 2022, 8:14 PM IST

Updated : Feb 3, 2023, 8:26 PM IST

ಹುಬ್ಬಳ್ಳಿಯ ಬಿಡನಾಳ ಗ್ರಾಮದಲ್ಲಿ ಹಿಂದು-ಮುಸ್ಲಿಮರು ಸೇರಿ ಭಾವೈಕ್ಯತೆಯಿಂದ ಮೊಹರಂ ಹಬ್ಬದ ಸವಾರಿ ಕಾರ್ಯಕ್ರಮ ನೆರವೇರಿಸಿದರು. ಮೇಳದೊಂದಿಗೆ ಹೆಜ್ಜೆ ಹಾಕುತ್ತಾ ಸವಾರಿ ಜರುಗಿದ್ದು, ಗ್ರಾಮದ ಎಲ್ಲಾ ಸಮಾಜದವರು ಭಾಗವಹಿಸಿದ್ದರು. ಹಿಂದು-ಮುಸ್ಲಿಂ ಯುವಕರು ಬಾವುಟಗಳನ್ನು ಹಾಗು ಎಲ್ಲಾ ಧರ್ಮದ ಸಂಕೇತಗಳಿದ್ದ ಫಲಕಗಳನ್ನು ಹಿಡಿದು ನಾವೆಲ್ಲರೂ ಒಂದು ಎನ್ನುವ ಸಂದೇಶ ಸಾರಿದರು. ಯುವಕರು ಮೊಹಮ್ಮದ್ ಪೈಗಂಬರ್​ ಅವರ ಆದರ್ಶಗಳನ್ನು ಸಾರುವ ಹಾಡಿಗೆ ಹೆಜ್ಜೆ ಹಾಕಿದರು.
Last Updated : Feb 3, 2023, 8:26 PM IST

ABOUT THE AUTHOR

...view details