ಕೆಂಕೆರೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ: ದಾರಿ ಉದ್ದಕ್ಕೂ ಜನರಿಗೆ 500, 1000 ರೂ ಕೊಟ್ಟ ಎಂಟಿಬಿ - ಕೆಂಕೆರೆ ಕೆರೆ ಹಾನಿ ಪ್ರದೇಶ
ಚಿಕ್ಕಬಳ್ಳಾಪುರ : ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೆಂಕೆರೆ ಕೆರೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸಚಿವ ಎಂಟಿಬಿ ನಾಗರಾಜ್ ಅವರು ದಾರಿಯಲ್ಲಿ ಸಿಕ್ಕ ಜನರಿಗೆ ಧನಸಹಾಯ ಮಾಡಿದ್ದಾರೆ. ವೃದ್ಧರು, ಮಹಿಳೆಯರು, ಗ್ರಾಮಸ್ಥರು ಸೇರಿದಂತೆ ದಾರಿ ಉದ್ದಕ್ಕೂ ಸಚಿವರು ಹಲವರಿಗೆ 500, 1000 ರೂ. ನೀಡಿದ್ದಾರೆ.
Last Updated : Feb 3, 2023, 8:29 PM IST