ಕರ್ನಾಟಕ

karnataka

ETV Bharat / videos

ಗುಜರಾತ್​ ತೂಗು ಸೇತುವೆ ದುರಂತ: ಮುಂದುವರೆದ ರಕ್ಷಣಾ ಕಾರ್ಯಾಚರಣೆ - ಈಟಿವಿ ಭಾರತ ಕನ್ನಡ

By

Published : Nov 1, 2022, 11:00 AM IST

Updated : Feb 3, 2023, 8:30 PM IST

ಮೋರ್ಬಿ(ಗುಜರಾತ್): ಇಲ್ಲಿನ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿತದಲ್ಲಿ 140ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆಸಲಾಗಿದೆ. ಸೇತುವೆ ಕುಸಿದ ಸಂಬಂಧ ಭದ್ರತಾ ಸಿಬ್ಬಂದಿ, ಟಿಕೆಟ್‌ ಮಾರಾಟಗಾರರು ಸೇರಿ 9 ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇಂದು ಪ್ರಧಾನಿ ಮೋದಿ ಕೂಡಾ ಘಟನಾ ಸ್ಥಳಕ್ಕೆ ಭೇಟಿ ನೀಡವರು. ನಾಳೆ ರಾಜ್ಯಾದ್ಯಂತ ಶೋಕಾಚರಣೆ ಇರಲಿದೆ. ಶೋಧ ಕಾರ್ಯದ ಡ್ರೋನ್​ ದೃಶ್ಯಾವಳಿ ಇಲ್ಲಿದೆ.
Last Updated : Feb 3, 2023, 8:30 PM IST

ABOUT THE AUTHOR

...view details