ಖೋಖೋ ಆಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ - Nisarga Narayanaswamy Khokho Video
ದೇವನಹಳ್ಳಿ: ಖೋಖೋ ಆಡುವ ಮೂಲಕ ಶಾಸಕ ನಿಸರ್ಗ ನಾರಾಯಣಸ್ವಾಮಿ ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿಗೆ ಚಾಲನೆ ನೀಡಿದರು. ತಾಲೂಕಿನ ಬಿದಲೂರಿನಲ್ಲಿ ನಡೆದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ದೇಸಿ ಸೊಗಡಿನ ಕ್ರೀಡೆಗಳು ನಮ್ಮ ದೇಶದ ಸಂಸ್ಕೃತಿಯ ಹೆಮ್ಮೆ. ಇಂಥ ಕ್ರೀಡೆಗಳನ್ನು ಆಡಿ, ಬೆಳೆಸಬೇಕು. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದಲೇ ಆಡಿ ಎಂದರು.
Last Updated : Feb 3, 2023, 8:30 PM IST