ಕರ್ನಾಟಕ

karnataka

ETV Bharat / videos

ತುಮಕೂರಿನಲ್ಲಿ ಮೊಹರಂ ಆಚರಣೆ: ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಶಾಸಕ ಗೌರಿಶಂಕರ್ - etv bharata kannada

By

Published : Aug 10, 2022, 2:25 PM IST

Updated : Feb 3, 2023, 8:26 PM IST

ತುಮಕೂರು: ತುಮಕೂರಿನ ಹೆಬ್ಬೂರಿನಲ್ಲಿ ನಿನ್ನೆ ಮೊಹರಂ ಸಂಭ್ರಮ ಮನೆ ಮಾಡಿತ್ತು. ಮೆರವಣಿಗೆ ವೇಳೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಸಾಂಪ್ರದಾಯಿಕ ತಲ್ವಾರ್ ಹಿಡಿದು ಮುಸ್ಸಿಂ ಬಾಂಧವರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.
Last Updated : Feb 3, 2023, 8:26 PM IST

ABOUT THE AUTHOR

...view details