ಕರ್ನಾಟಕ

karnataka

ETV Bharat / videos

ಜೆಸಿಬಿ ಮೂಲಕ ಕಳಪೆ ರಸ್ತೆ ತೆರವು; ಲೋಕೋಪಯೋಗಿ ಅಧಿಕಾರಿಗಳಿಗೆ ಸಚಿವರಿಂದ ಕ್ಲಾಸ್! - ರಾಷ್ಟ್ರೀಯ ಹೆದ್ದಾರಿ 121ರ ರಸ್ತೆ ಕಾಮಗಾರಿ

By

Published : Dec 7, 2022, 5:47 PM IST

Updated : Feb 3, 2023, 8:35 PM IST

ಪೌರಿ(ಉತ್ತರಾಖಂಡ): ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 121ರ ರಸ್ತೆ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು, ಕೂಡಲೇ ತೆರವುಗೊಳಿಸಿ ಹೊಸ ರಸ್ತೆ ನಿರ್ಮಾಣ ಮಾಡುವಂತೆ ಉತ್ತರಾಖಂಡ್​ನ ಲೋಕೋಪಯೋಗಿ ಇಲಾಖೆ ಸಚಿವ ಸತ್ಪಾಲ್ ಮಹಾರಾಜ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಸುಮಾರು 10 ಮೀಟರ್‌ನಷ್ಟು ಹಾಳಾಗಿದ್ದ ರಸ್ತೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಚಿವರು ತರಾಟೆಗೆ​ ತೆಗೆದುಕೊಂಡಿದ್ದಾರೆ.
Last Updated : Feb 3, 2023, 8:35 PM IST

ABOUT THE AUTHOR

...view details