ಮಗಳ ಮದುವೆಯಲ್ಲಿ ಸಚಿವ ಆನಂದ್ ಸಿಂಗ್‌ರಿಂದ ನಾಗಿನ್ ಡ್ಯಾನ್ಸ್: ವಿಡಿಯೋ - ಈಟಿವಿ ಭಾರತ ಕನ್ನಡ
ರಾಜಸ್ಥಾನದ ಜೈಪುರದಲ್ಲಿ ಮಗಳು ವೈಷ್ಣವಿ ಸಿಂಗ್ ಹಾಗೂ ಯಶರಾಜ್ ಸಿಂಗ್ ಜಾದೋನ್ ಅವರ ವಿವಾಹ ಸಮಾರಂಭದಲ್ಲಿ ಸಚಿವ ಆನಂದ್ ಸಿಂಗ್ ಭರ್ಜರಿ ನೃತ್ಯ ಮಾಡಿದ್ದಾರೆ. ಹಿಂದಿಯ 'ನಾಗಿನ್ ನಾಗಿನ್' ಹಾಡು ಸೇರಿದಂತೆ ಹಲವು ಹಾಡುಗಳಿಗೆ ಸಚಿವ ಆನಂದ್ ಸಿಂಗ್ ಸಖತ್ ಹೆಜ್ಜೆ ಹಾಕಿದ್ದಾರೆ. ಇವರಿಗೆ ಪತ್ನಿ ಲಕ್ಷ್ಮೀ ಸಿಂಗ್, ಪುತ್ರ ಸಿದ್ಧಾರ್ಥ ಸಿಂಗ್ ಸೇರಿದಂತೆ ಇಡೀ ಕುಟುಂಬಸ್ಥರು ಸಾಥ್ ನೀಡಿದ್ದಾರೆ.
Last Updated : Feb 3, 2023, 8:34 PM IST