ಕರ್ನಾಟಕ

karnataka

ETV Bharat / videos

'ಮೌನಿ ಅಮಾವಾಸ್ಯೆ' ಹಿನ್ನೆಲೆ ವಾರಾಣಸಿಯಲ್ಲಿ ಭಕ್ತರಿಂದ ಪೂಜೆ: ವಿಡಿಯೋ

By

Published : Jan 21, 2023, 9:56 AM IST

Updated : Feb 3, 2023, 8:39 PM IST

ವಾರಾಣಸಿ(ಉತ್ತರ ಪ್ರದೇಶ):ಇಂದು 'ಮೌನಿ ಅಮಾವಾಸ್ಯೆ' ಹಿನ್ನೆಲೆ ಭಕ್ತರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ವಾರಾಣಸಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವರ್ಷದ ಇಂದು ಮಾಘ ಮಾಸದ ಅಮಾವಾಸ್ಯೆ ಅಂದರೆ ಮೌನಿ ಅಮಾವಾಸ್ಯೆಯನ್ನು ಸಂಭ್ರಮ- ಸಡಗರದಿಂದ ಆಚರಿಸಲಾಗುತ್ತಿದೆ. ಈ ದಿನ ಪವಿತ್ರ ಸ್ನಾನ, ದಾನ, ದೇವರ ವಿಶೇಷ ಪೂಜೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆಯಿದೆ. ಹಿಂದೂ ಧರ್ಮದಲ್ಲಿ ಮಾಘ ಮಾಸಕ್ಕೆ ವಿಶೇಷ ಮಹತ್ವವಿದೆ.    

ಇದನ್ನು ಓದಿ:ದೀಪಿಕಾ ಪಡುಕೋಣೆ ಎಲ್ಲ ರೀತಿಯಲ್ಲೂ ನಂಬರ್1: ಸಾರಾ ಅಲಿ ಖಾನ್​

Last Updated : Feb 3, 2023, 8:39 PM IST

ABOUT THE AUTHOR

...view details