ಕರ್ನಾಟಕ

karnataka

ETV Bharat / videos

ಸಮಾಜದ ಸಹಬಾಳ್ವೆಯಿಂದ ಮಾತ್ರ ದೇಶದ ಪ್ರಗತಿ ಸಾಧಿಸಲು ಸಾಧ್ಯ: ಶ್ರೀ ಸುಬುಧೇಂದ್ರ ತೀರ್ಥರು - ಈಟಿವಿ ಭಾರತ್​ ಕನ್ನಡ

By

Published : Aug 2, 2022, 10:53 PM IST

Updated : Feb 3, 2023, 8:25 PM IST

ಮಂಗಳೂರು ಮತ್ತಿತರೆಡೆ ಹಿಂದೂ ಹಾಗೂ ಮುಸ್ಲಿಂ ಯುವಕರ ಹತ್ಯೆ ಘಟನೆಗಳ ಬಗ್ಗೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಪ್ರತಿಕ್ರಿಯಿಸಿದ್ದಾರೆ. "ದೇಶದ ಅಭಿವೃದ್ಧಿಗಾಗಿ ಎಲ್ಲರೂ ಕೋಮು ಸೌಹಾರ್ದ ಕಾಪಾಡಿಕೊಳ್ಳಬೇಕು. ಯಾವುದೇ ಸಮುದಾಯದ ಮೇಲೆ ದಾಳಿಗಳಾಗುವುದು ದೇಶಕ್ಕೆ ಒಳಿತಲ್ಲ. ಸಮಾಜದಲ್ಲಿ ಸಹಬಾಳ್ವೆಯಿಂದ ಮಾತ್ರ ದೇಶದ ಪ್ರಗತಿ ಸಾಧಿಸಲು ಸಾಧ್ಯ" ಎಂದರು.
Last Updated : Feb 3, 2023, 8:25 PM IST

ABOUT THE AUTHOR

...view details