ಕರ್ನಾಟಕ

karnataka

ETV Bharat / videos

'ಕಣ್ಣು ಹೊಡಿಯಾಕ..' ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ ಸಂಗೀತ ರಸದೌತಣ- ವಿಡಿಯೋ - Famous singer Mangli

By

Published : Jan 22, 2023, 9:40 AM IST

Updated : Feb 3, 2023, 8:39 PM IST

ಬಳ್ಳಾರಿ :ಖ್ಯಾತ ಗಾಯಕಿ ಮಂಗ್ಲಿ (ಸತ್ಯವತಿ ರಾಥೋಡ್) ಅವರು ಬಳ್ಳಾರಿ ಉತ್ಸವದಲ್ಲಿ ಪ್ರೇಕ್ಷಕರಿಗೆ ಭರಪೂರ ಸಂಗೀತದ ರಸದೌತಣ ಉಣಬಡಿಸಿದರು. ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಶನಿವಾರ ಸಂಜೆ ಜರುಗಿದ ಉತ್ಸವದ ಉದ್ಘಾಟನಾ ಸಮಾರಂಭದ ಬಳಿಕ ಮಂಗ್ಲಿ ತಂಡದಲ್ಲಿ ಸಂಗೀತ ರಸಮಂಜರಿ ನಡೆಯಿತು. ಕಣ್ಣು ಹೊಡಿಯಾಕ.. ಊ ಅಂತಿಯಾ ಮಾವ.., ರಾಮುಲೋ ರಾಮುಲೋ, ರಾ ರಾ ರಕ್ಕಮ್ಮ ಹಾಡುಗಳಿಗೆ ನೆರೆದ ಜನರು ಹುಚ್ಚೆದ್ದು ಕುಣಿದರು. ದಿ.ಪುನೀತ್ ರಾಜ್‌ಕುಮಾರ್ ಅವರನ್ನು ಬೊಂಬೆ ಹೇಳುತೈತೆ ಹಾಡಿನ ಮೂಲಕ ಸ್ಮರಿಸಲಾಯಿತು. 

ಇದನ್ನೂ ಓದಿ :ಪ್ರವೀರ್ ಶೆಟ್ಟಿ ಅಭಿನಯದ ಸೈರನ್ ಸಿನಿಮಾಗೆ ಧ್ವನಿ ನೀಡಿದ ಗಾಯಕಿ ಮಂಗ್ಲಿ

Last Updated : Feb 3, 2023, 8:39 PM IST

ABOUT THE AUTHOR

...view details