ಕರ್ನಾಟಕ

karnataka

ETV Bharat / videos

ತೆಲಂಗಾಣ: ಚಲಿಸುತ್ತಿರುವ ಮೆಟ್ರೋ ರೈಲಿನ ಮುಂದೆ ಹಾರಿ ವ್ಯಕ್ತಿ ಆತ್ಮಹತ್ಯೆ - ETv Bharat Kannada news

By

Published : Jan 6, 2023, 3:51 PM IST

Updated : Feb 3, 2023, 8:38 PM IST

ಹೈದರಾಬಾದ್​( ತೆಲಂಗಾಣ): ಭಾಗ್ಯನಗರದ ಮುಸಾಪೇಟ ಮೆಟ್ರೋ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುರುವಾರ ರಾತ್ರಿ 9.30ರ ಸುಮಾರಿಗೆ ಮೆಟ್ರೋ ರೈಲು ನಿಲ್ದಾಣಗೆ ಬಂದ ವ್ಯಕ್ತಿ ಈ ವೇಳೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟಿಕೆಟ್ ತೆಗೆದುಕೊಳ್ಳದೇ ನಿಲ್ದಾಣ ಪ್ರವೇಶಿಸಿದ ವ್ಯಕ್ತಿ ರೈಲು ಬರುವಷ್ಟರಲ್ಲಿ ಟ್ರ್ಯಾಕ್ ತಲುಪಿ ಜಿಗಿದಿದ್ದಾರೆ. ಈ ಭಯಾನಕ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ.
Last Updated : Feb 3, 2023, 8:38 PM IST

ABOUT THE AUTHOR

...view details