ಒಡಿಶಾ ಪ್ರವಾಹ.. ಸಂಕಷ್ಟಕ್ಕೀಡಾದ ಲಕ್ಷಕ್ಕೂ ಹೆಚ್ಚು ಮಂದಿ - ಒಡಿಶಾ ಪ್ರವಾಹ ವಿಡಿಯೋ
ಒಡಿಶಾ (ಭುವನೇಶ್ವರ): ಒಡಿಶಾದಲ್ಲಿ ಮಹಾನದಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ನದಿ ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. 10 ಜಿಲ್ಲೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಪುರಿ ಜಿಲ್ಲೆಯ ಗೊಪ್ ಪ್ರದೇಶದಲ್ಲಿ ಕುಶಭದ್ರಾ ನದಿಗೆ ಹಾಕಲಾಗಿದ್ದ ಒಡ್ಡು 25 ಅಡಿ ಕೊರೆದುಹೋಗಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ. ಹಿರಾಕುಡ್ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ ನಂತರ ಖೋರ್ಧಾ ಜಿಲ್ಲೆಯ ಮೂರು ಪಂಚಾಯತ್‌ಗಳ 15 ಹಳ್ಳಿಗಳು ಜಲಾವೃತವಾಗಿವೆ.
Last Updated : Feb 3, 2023, 8:26 PM IST