ಬೆಳಗಾವಿ: ಸುಟ್ಟು ಕರಕಲಾದ ತೆಂಗಿನ ಕಾಯಿ ತುಂಬಿದ್ದ ಲಾರಿ - ಕಿತ್ತೂರ ಪಟ್ಟಣದ ಹೊರವಲಯದ ಶಿವಾ ಪೆಟ್ರೋಲ್ ಬಂಕ್
ಬೆಳಗಾವಿ:ತೆಂಗಿನಕಾಯಿ ತುಂಬಿದ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿಗೆ ತುತ್ತಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕಿತ್ತೂರ ಪೊಲೀಸ್ ಠಾಣಾ ಶನಿವಾರ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆ ಕಿತ್ತೂರ ಪಟ್ಟಣದ ಹೊರವಲಯದ ಶಿವಾ ಪೆಟ್ರೋಲ್ ಬಂಕ್ ಪಕ್ಕದ ಹೆದ್ದಾರಿಯಲ್ಲಿ ಅವಘಡ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.
Last Updated : Feb 3, 2023, 8:38 PM IST