ಕರ್ನಾಟಕ

karnataka

ETV Bharat / videos

ಗಣಪನೊಂದಿಗೆ ಅಪ್ಪು: ಗಮನ ಸೆಳೆದ ಹುಬ್ಬಳ್ಳಿ ಕಲಾವಿದನ ರಚನೆ - puneeth rajkumar idol

By

Published : Aug 18, 2022, 5:12 PM IST

Updated : Feb 3, 2023, 8:26 PM IST

ಗಣೇಶೋತ್ಸವ ಸಮೀಪಿಸುತ್ತಿದೆ. ರಾಜ್ಯಾದ್ಯಂತ ಬಗೆಬಗೆ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಬರುತ್ತಿವೆ. ಹುಬ್ಬಳ್ಳಿಯ ಕಲಾವಿದ ವಿಜಯ್ ಕುಮಾರ್ ಕಾಂಬಳೆ ಗಣೇಶನ ಜತೆ ದಿ.ಪುನೀತ್​ ರಾಜ್​ಕುಮಾರ್​ ಅವರಿರುವ ಆಕರ್ಷಕ ವಿಗ್ರಹಗಳನ್ನು ತಯಾರಿಸಿದ್ದಾರೆ.
Last Updated : Feb 3, 2023, 8:26 PM IST

ABOUT THE AUTHOR

...view details