ಕರ್ನಾಟಕ

karnataka

ETV Bharat / videos

ಕಾಡಿನಿಂದ ಪಟ್ಟಣಕ್ಕೆ ಬಂದ ಚಿರತೆಗಳು: ಹೆಚ್​.ಡಿ.ಕೋಟೆ ವಿಡಿಯೋ - ನಗರದಲ್ಲಿ ಚಿರತೆಗಳು ಪ್ರತ್ಯಕ್ಷ

By

Published : Aug 2, 2022, 12:45 PM IST

Updated : Feb 3, 2023, 8:25 PM IST

ಮೈಸೂರು: ರಾತ್ರಿವೇಳೆ ಹೆಚ್​​ಡಿಕೋಟೆ ಪಟ್ಟಣದಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಇಲ್ಲಿನ ಸ್ಟೇಡಿಯಂ ಬಡಾವಣೆಯಲ್ಲಿ ಚಿರತೆಗಳು ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೋಳಿಗಳನ್ನ ಎಳೆದೊಯ್ದಿವೆ ಎಂದು ತಿಳಿದು ಬಂದಿದೆ.
Last Updated : Feb 3, 2023, 8:25 PM IST

ABOUT THE AUTHOR

...view details