ಕೌನ್ಸಿಲರ್ಗೆ ಕಪಾಳಮೋಕ್ಷ ಮಾಡಿದ ಸಚಿವ.. ವಿಡಿಯೋ ವೈರಲ್ - ಈಟಿವಿ ಭಾರತ ಕನ್ನಡ
ತಿರುಚಿರಾಪಲ್ಲಿ(ತಮಿಳುನಾಡು): ಡಿಎಂಕೆ ಪಕ್ಷದ ಪುರಸಭೆ ಆಡಳಿತ, ನಗರ ಮತ್ತು ನೀರು ಸರಬರಾಜು ಸಚಿವ ಕೆಎನ್ ನೆಹರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರ ಮುಂದೆ ಪುರಸಭೆ ಸದಸ್ಯನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಡಿಎಂಕೆ ಬಡಾವಣೆಯಲ್ಲಿ ನೀರಿನ ಟ್ಯಾಂಕ್ ಉದ್ಘಾಟನೆ ಸಮಯದಲ್ಲಿ ಸಚಿವ ಪುರಸಭೆ ಸದಸ್ಯನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:38 PM IST