ಚಿಕ್ಕಮಗಳೂರಿನಲ್ಲಿ ಕೆಸರುಗದ್ದೆ ಸ್ಪರ್ಧೆ: ಮಳೆಯ ಮಧ್ಯೆಯೂ ಜನೋತ್ಸಾಹ - kesaru gadde kreede in chikkagmagluru
ಮೂಡಿಗೆರೆ ತಾಲೂಕಿನ ಬಡವನ ದಿಣ್ಣೆಯಲ್ಲಿ ಬಣಕಲ್ ಜೇಸಿ ವತಿಯಿಂದ ಕೆಸರುಗದ್ದೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರು ಮೀಟರ್, ಇನ್ನೂರು ಮೀಟರ್ ಓಟ, ನಿಧಿ ಶೋಧ, ಉಪ್ಪಿನ ಮೂಟೆ ಓಟ ಹೀಗೆ ವಿವಿಧ ಕ್ರೀಡೆಗಳಲ್ಲಿ ಜನರು ಮಳೆಯ ನಡುವೆಯೂ ಭಾಗವಹಿಸಿ ಗಮನಸೆಳೆದರು.
Last Updated : Feb 3, 2023, 8:26 PM IST