ಕರ್ನಾಟಕ

karnataka

ETV Bharat / videos

ಗ್ರಾಮಸ್ಥರೊಂದಿಗೆ ಸಖತ್​ ಸ್ಟೆಪ್ ಹಾಕಿದ ಕಲಬುರಗಿ ಡಿಸಿ - Kalaburagi grama vastavya program

By

Published : Apr 16, 2022, 8:36 PM IST

Updated : Feb 3, 2023, 8:22 PM IST

ಕಲಬುರಗಿ : ಉನ್ನತ ಅಧಿಕಾರಿಗಳು ಸದಾ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ, ಕಲಬುರಗಿ ಜಿಲ್ಲಾಧಿಕಾರಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನರೊಂದಿಗೆ ಬೆರೆತು ನೃತ್ಯ ಮಾಡಿ ರಂಜಿಸಿ ಗಮನ ಸೆಳೆದಿದ್ದಾರೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಲಂಬಾಣಿ ಹಾಡಿಗೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ಡ್ಯಾನ್ಸ್ ಮಾಡುವ ಮೂಲಕ ಜನರನ್ನು ಹುರಿದುಂಬಿಸಿದರು. ಅಫಜಲಪುರ ತಾಲೂಕಿನ ಆತನೂರ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಅದ್ಧೂರಿಯಾಗಿ ಜಿಲ್ಲಾಧಿಕಾರಿಯನ್ನು ಬರ ಮಾಡಿಕೊಂಡರು. ಈ ವೇಳೆ ಮೆರವಣಿಗೆಯಲ್ಲಿ ಬಂಜಾರ ಸಮುದಾಯದವರೊಂದಿಗೆ ಜಿಲ್ಲಾಧಿಕಾರಿ ಸಖತ್​ ಸ್ಟೆಪ್ ಹಾಕಿದ್ದಾರೆ.
Last Updated : Feb 3, 2023, 8:22 PM IST

ABOUT THE AUTHOR

...view details