ಜೆಡಿಎಸ್ ಪಂಚರತ್ನ ರಥಯಾತ್ರೆ: ದೇವನಹಳ್ಳಿಯಲ್ಲಿ ಹೆಚ್‌ಡಿಕೆಗೆ ಅದ್ಧೂರಿ ಸ್ವಾಗತ - ಈಟಿವಿ ಭಾರತ ಕನ್ನಡ
ದೇವನಹಳ್ಳಿ (ಬೆಂಗಳೂರು ಗ್ರಾ): ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಇಂದು 11ನೇ ದಿನಕ್ಕೆ ಕಾಲಿಟ್ಟಿದ್ದು ದೇವನಹಳ್ಳಿ ಪ್ರವೇಶಿಸುವ ಮೂಲಕ ಬೆಂಗಳೂರು ಗ್ರಾಮಾಂತರಕ್ಕೆ ಆಗಮಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿಗೆ ದ್ರಾಕ್ಷಿ, ಜೋಳ, ಚಕ್ಕೋತ, ದಪ್ಪ ಮೆಣಸಿನಕಾಯಿ ಹಾಗು ರೇಷ್ಮೆ ಸೇರಿದಂತೆ ವಿವಿಧ ರೀತಿಯ ಹಾರ ಹಾಕುವ ಮೂಲಕ ದೇವನಹಳ್ಳಿ ಜನರು ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು.
Last Updated : Feb 3, 2023, 8:33 PM IST