ಕರ್ನಾಟಕ

karnataka

ETV Bharat / videos

ಅವಳಿ ಮಕ್ಕಳೊಂದಿಗೆ ಮುಂಬೈಗೆ ಬಂದ ಇಶಾ ಅಂಬಾನಿ: 300ಕೆಜಿ ಚಿನ್ನ ದಾನ ಮಾಡಲಿರುವ ಅಂಬಾನಿ ಕುಟುಂಬ - ಅವಳಿ ಮಕ್ಕಳೊಂದಿಗೆ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದರು

By

Published : Dec 24, 2022, 8:39 PM IST

Updated : Feb 3, 2023, 8:36 PM IST

ಮುಂಬೈ(ಮಹಾರಾಷ್ಟ್ರ) : ದೇಶದ ಪ್ರಸಿದ್ಧ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಅಳಿಯ ಆನಂದ್ ಪಿರಮಾಲ್ ತಮ್ಮ ಅವಳಿ ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದರು. ಶನಿವಾರ ಬೆಳಗ್ಗೆ 8:30 ರ ಸುಮಾರಿಗೆ ಕ್ಯಾಲಿಫೋರ್ನಿಯಾದಿಂದ ಕತಾರ್ ಏರ್‌ಲೈನ್ಸ್‌ನ ವಿಶೇಷ ವಿಮಾನದಲ್ಲಿ ಮುಂಬೈಗೆ ಬಂದ ದಂಪತಿಯನ್ನು ಮುಂಬೈನ ವರ್ಲಿ ಸೀ ಫೇಸ್‌ನಲ್ಲಿರುವ ಅವರ ನಿವಾಸಕ್ಕೆ ಅಂಬಾನಿ ಮತ್ತು ಪಿರಮಾಲ್ ಕುಟುಂಬದವರು ಸಂಭ್ರಮದಿಂದ ಸ್ವಾಗತಿಸಿದರು. ಈ ಖುಷಿ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಕುಟುಂಬ ಸುಮಾರು 300 ಕೆಜಿ ಚಿನ್ನವನ್ನು ದಾನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
Last Updated : Feb 3, 2023, 8:36 PM IST

ABOUT THE AUTHOR

...view details