ಕರ್ನಾಟಕ

karnataka

ETV Bharat / videos

ಹಿಮರಾಶಿಯ ನಡುವೆ 7,200 ಅಡಿ ಎತ್ತರದಲ್ಲಿ ಭಾರತೀಯ ಸೇನೆ ಗಸ್ತು- ವಿಡಿಯೋ

By

Published : Jan 26, 2023, 8:43 AM IST

Updated : Feb 3, 2023, 8:39 PM IST

ಭಾರತೀಯ ಸೇನೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ದಿಟ್ಟವಾಗಿ ಎದುರಿಸಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದೆ. ವಿಶ್ವದ ಅತಿ ಎತ್ತರದ ಸಮರ ಭೂಮಿಯಾದ ಸಿಯಾಚಿನ್ ಅನ್ನು ಕಾವಲು ಕಾಯುತ್ತಿರುವ ಮೊದಲ ಸೇನೆಯೆಂಬ ಹೆಗ್ಗಳಿಕೆಯೂ ಭಾರತೀಯ ಸೇನೆಗಿದೆ. ಗಣರಾಜ್ಯೋತ್ಸವ ದಿನದಂದು ಸೇನೆಯು ದಟ್ಟ ಹಿಮರಾಶಿಯ ನಡುವೆ ಮತ್ತು ಸಮುದ್ರ ಮಟ್ಟಕ್ಕಿಂತ 7,200 ಅಡಿ ಎತ್ತರದಲ್ಲಿರುವ ಜಮ್ಮು ಕಾಶ್ಮೀರದ ಪೂಂಚ್‌ ಸೆಕ್ಟರ್‌ನ ಕೊನೆಯ ಗಸ್ತು ಪೋಸ್ಟ್‌ನಲ್ಲಿ ಪಹರೆ ನಡೆಸುತ್ತಿದೆ. ಉಗ್ರರ ಚಲನವಲನಗಳ ಮೇಲೆ ವಿಶೇಷ ನಿಗಾ ವಹಿಸುತ್ತಿದೆ. 

ಇದನ್ನೂ ಓದಿ:ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದ ಸ್ತಬ್ಧಚಿತ್ರ ‘ನಾರಿ ಶಕ್ತಿ’ ಅನಾವರಣ.....

Last Updated : Feb 3, 2023, 8:39 PM IST

ABOUT THE AUTHOR

...view details