ಕರ್ನಾಟಕ

karnataka

ETV Bharat / videos

ಲಿಮ್ಕಾ ದಾಖಲೆ ಬರೆದ 13 ಸಾವಿರ ಮೀಟರ್ ಬಟ್ಟೆಯಲ್ಲಿ ತಯಾರಾದ ರಾಷ್ಟ್ರಧ್ವಜ - Etv Bharat Kannada

By

Published : Aug 15, 2022, 3:44 PM IST

Updated : Feb 3, 2023, 8:26 PM IST

ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಹಾರಿಸಲಾದ ರಾಷ್ಟ್ರಧ್ವಜ ಲಿಮ್ಕಾ ದಾಖಲೆ ಬರೆದಿದೆ. 204 ಅಡಿ ಉದ್ದ, 630 ಅಡಿ ಅಗಲ ಇರುವ ರಾಷ್ಟ್ರಧ್ವಜವನ್ನು 13 ಸಾವಿರ ಮೀಟರ್ ಬಟ್ಟೆಯಲ್ಲಿ ತಯಾರಿಸಲಾಗಿದೆ. ಧ್ವಜದ ಮೇಲೆ ಸೇನಾ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಯನ್ನೂ ಮಾಡಲಾಯಿತು. ಸುಮಾರು 2,500 ಸಾವಿರಕ್ಕೂ ಹೆಚ್ಚು ಜನ ಧ್ವಜ ಹಿಡಿದುಕೊಂಡಿದ್ದ ದೃಶ್ಯ ಬೆರಗುಗೊಳಿಸುವಂತಿತ್ತು. ಇದರ ಜತೆಗೆ, ಕೈಯಿಂದಲೇ ನಿರ್ಮಾಣಗೊಂಡ ರಾಷ್ಟ್ರಧ್ವಜ ಲಿಮ್ಕಾ ಬುಕ್ ಆಫ್ ರೆಕಾರ್ಡ್​ ಪುಟ ಸೇರಿತು.
Last Updated : Feb 3, 2023, 8:26 PM IST

ABOUT THE AUTHOR

...view details