ಕರ್ನಾಟಕ

karnataka

By

Published : Oct 23, 2022, 8:34 PM IST

Updated : Feb 3, 2023, 8:29 PM IST

ETV Bharat / videos

ಪಾಕಿಸ್ತಾನ ಸದೆಬಡಿದ ಭಾರತಕ್ಕೆ ಬಹುಪರಾಕ್, ದೇಶಾದ್ಯಂತ ಸಂಭ್ರಮಾಚರಣೆ​: ವಿಡಿಯೋ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಜಯಿಸಿರುವುದು ದೇಶದಲ್ಲಿ ಸಂತಸದ ಅಲೆ ಎಬ್ಬಿಸಿದೆ. ಜಮ್ಮು- ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಪಟಾಕಿ ಹಚ್ಚಿ ಸಂಭ್ರಮವನ್ನು ಆಚರಿಸಲಾಗಿದೆ. ರಸ್ತೆಗಳಲ್ಲಿ ಜಮಾಯಿಸಿದ ಜನರು ಕ್ರಿಕೆಟ್​ ತಂಡದ ಸಾಧನೆಯನ್ನು ಹೊಗಳಿ, ಘೋಷಣೆ ಕೂಗಿದರು.
Last Updated : Feb 3, 2023, 8:29 PM IST

ABOUT THE AUTHOR

...view details