ಡಿಕೆ ರವಿ ಪ್ರಕರಣ.. ಪತ್ನಿ ಕುಸುಮಾ ಹೇಳಿದ್ದೇನು? - ಡಿಕೆ ರವಿ ಆತ್ಮಹತ್ಯೆ
🎬 Watch Now: Feature Video
ಡಿಕೆ ರವಿ ಪತ್ನಿ ಕುಸುಮಾ
ಡಿಕೆ ರವಿ ಆತ್ಮಹತ್ಯೆ ಕುರಿತು ಈಗಾಗಲೇ ಸಿಬಿಐ ತನ್ನ ಸಂಪೂರ್ಣ ವರದಿಯನ್ನು ನೀಡಿದೆ. ಆದ್ರೆ ವರದಿ ಸರಿಯಾಗಿ ತೋರಿಸುವ ಕೆಲಸ ಯಾರಿಂದಲೂ ಆಗಲಿಲ್ಲ ಎಂದು ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಹೇಳಿದ್ದಾರೆ. ಭಾನುವಾರ ಈ ಕುರಿತು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸಿಬಿಐ ನೀಡಿರುವ ವರದಿ ಬಗ್ಗೆ ನನ್ನ ಬಳಿ ಪೂರ್ಣ ಮಾಹಿತಿ ಇದೆ, ಅದನ್ನು ಮಾಧ್ಯಮದವರು ನೋಡಬಹುದು ಎಂದರು.
ಇದನ್ನೂ ಓದಿ:ರೂಪಾ ಆರೋಪಕ್ಕೆ ತಿರುಗೇಟು: ಕಾನೂನು ಹೋರಾಟ ಮಾಡುವೆ ಎಂದ ಸಿಂಧೂರಿ
Last Updated : Feb 20, 2023, 6:29 AM IST