ಕರ್ನಾಟಕ

karnataka

ETV Bharat / videos

ಮಳೆಯಿಂದ ಜಲಾವೃತವಾದ ರಸ್ತೆ.. ದಾರಿ ಕಾಣದೆ ಸ್ಕೂಟರ್ ಸಮೇತ ಚರಂಡಿಗೆ ಬಿದ್ದ ಪೊಲೀಸ್​​ ದಂಪತಿ - ಸ್ಕೂಟರ್ ಸಮೇತ ಚರಂಡಿಗೆ ಬಿದ್ದ ಪೊಲೀಸ್​​ ದಂಪತಿ

By

Published : Jun 20, 2022, 12:48 PM IST

Updated : Feb 3, 2023, 8:24 PM IST

ಅಲಿಗಢ(ಉತ್ತರಪ್ರದೇಶ): ಮಳೆ ನೀರಿನಿಂದ ಜಲಾವೃತವಾದ ರಸ್ತೆಗಳಲ್ಲಿ ಚಲಿಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದಾರಿಯೇ ಕಾಣದ ರಸ್ತೆಯಲ್ಲಿ ಪ್ರಯಣಿಸುತ್ತಿದ್ದ ಪೊಲೀಸ್ ಹಾಗೂ ಅವರ ಪತ್ನಿ ಸ್ಕೂಟರ್ ಸಮೇತ ತೆರೆದ ಚರಂಡಿಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಅಲಿಗಢದ ಕ್ವಾರ್ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಅಪಾಯಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಿಂದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುನ್ಸಿಪಲ್ ಕಾರ್ಪೋರೇಷನ್ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ದಂಪತಿ ಆರೋಪಿಸಿದ್ದಾರೆ.
Last Updated : Feb 3, 2023, 8:24 PM IST

ABOUT THE AUTHOR

...view details