ಚಾಮರಾಜಗರದಲ್ಲಿ ಪ್ರತಿಭಟನಾಕಾರರ ಮೇಲೆ ಜೇನು ದಾಳಿ.. ಓಟಕಿತ್ತ ಜನ - Etv bharat kannada
ಚಾಮರಾಜನಗರ: ಅಖಿಲ ಭಾರತ ಲಿಂಗಾಯತ ಮಹಾಸಭಾವು ಲಿಂಗಾಯತ ಜಾತಿಯ ಪಂಗಡಗಳನ್ನು ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಜಿಲ್ಲಾಡಳಿತ ಭವನದಲ್ಲಿ ಪ್ರತಿಭಟಿಸುವ ವೇಳೆ ಜೇನು ನೊಣಗಳು ದಾಳಿ ಮಾಡಿವೆ. ಈ ಜೇನು ದಾಳಿಯಿಂದ ಪ್ರತಿಭಟನಾಕಾರರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ನ್ಯೂಸ್ ಪೇಪರ್, ಟವೆಲ್, ಹೆಲ್ಮೆಟ್ ಮೊರೆ ಹೋಗಿ ಅಪಾಯದಿಂದ ಬಚಾವಾಗಿದ್ದಾರೆ.
Last Updated : Feb 3, 2023, 8:25 PM IST