ಕರ್ನಾಟಕ

karnataka

ETV Bharat / videos

ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ - ಆರಗ ಜ್ಞಾನೇಂದ್ರ

By

Published : Jan 17, 2023, 9:29 AM IST

Updated : Feb 3, 2023, 8:39 PM IST

ಶಿವಮೊಗ್ಗ:ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಲಧಾರಿಯಾಗಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ಅಯ್ಯಪ್ಪನ ಮಾಲೆ ಧಾರಣೆ ಮಾಡಿದ ಸಚಿವರು ನೇರವಾಗಿ ಕೇರಳಕ್ಕೆ ತೆರಳಿದ್ದರು. ಇರುಮುಡಿ ಸಮೇತ ತೆರಳಿದ ಸಚಿವರು ಅಲ್ಲಿ 18 ಮೆಟ್ಟಿಲೇರಿ ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ ಬೆಂಗಳೂರಿಗೆ ಮರಳಿದ್ದಾರೆ.

Last Updated : Feb 3, 2023, 8:39 PM IST

ABOUT THE AUTHOR

...view details