ಕರ್ನಾಟಕ

karnataka

ETV Bharat / videos

ಕೊಪ್ಪಳ ಜಿಲ್ಲಾದ್ಯಂತ ಭಾರೀ ಮಳೆ; ಅಂಜನಾದ್ರಿಗೆ ಸಂಪರ್ಕ ಕಡಿತ.. - ಅಂಜನಾದ್ರಿ ಸಂಪರ್ಕ ಸೇತುವೆ ಕಡಿತ

By

Published : Sep 30, 2022, 2:11 PM IST

Updated : Feb 3, 2023, 8:28 PM IST

ಕೊಪ್ಪಳ: ಜಿಲ್ಲಾದ್ಯಂತ ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ಹುಲಗಿ ಹಾಗೂ ಅಂಜನಾದ್ರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು, ಶಿವಪುರ ಹಾಗೂ ಹುಲಗಿಯ ಸಂಪರ್ಕವೂ ಸಹ ಕಡಿತವಾಗಿದೆ. ಅಲ್ಲದೇ ಜಿಲ್ಲಾದ್ಯಂತ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
Last Updated : Feb 3, 2023, 8:28 PM IST

ABOUT THE AUTHOR

...view details