ಗಂಗಾವತಿಯಲ್ಲಿ ಧಾರಾಕಾರ ಮಳೆ: ಮಾರುಕಟ್ಟೆಗೆ ನುಗ್ಗಿದ ನೀರು, ಕೊಚ್ಚಿಹೋದ ತರಕಾರಿ - ಈಟಿವಿ ಭಾರತ್ ಕನ್ನಡ
ಗಂಗಾವತಿಯಲ್ಲಿ ಭಾರಿ ಮಳೆಯಾಗಿದ್ದು ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿದೆ. ರೈತರು ತಂದಿದ್ದ ಅಪಾರ ಪ್ರಮಾಣದ ತರಕಾರಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಕೊಪ್ಪಳ, ಕನಕಗಿರಿ ತಾಲ್ಲೂಕಿನ ಗ್ರಾಮೀಣ ಭಾಗದ ರೈತರು ಸಂಕಷ್ಟ ಅನುಭವಿಸಿದರು. ಕೆಲ ರೈತರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತರಕಾರಿಗಳನ್ನು ಸಂರಕ್ಷಿಸಲು ಹರಸಾಹಸ ಪಟ್ಟಿದ್ದು ಕಂಡುಬಂತು.
Last Updated : Feb 3, 2023, 8:25 PM IST