ಕರ್ನಾಟಕ

karnataka

ETV Bharat / videos

ಅಹಮದಾಬಾದ್​ನಲ್ಲಿ ಗಾಳಿ ಸಹಿತ ಭಾರಿ ಮಳೆಗೆ 20 ಮನೆಗಳು ನೆಲಸಮ! - heavy rains in ahemdabad

By

Published : Jun 27, 2022, 2:23 PM IST

Updated : Feb 3, 2023, 8:24 PM IST

ಅಹಮದಾಬಾದ್​(ಗುಜರಾತ್​): ಭಾನುವಾರ ಸಂಜೆ ಜಿಲ್ಲೆಯಾದ್ಯಂತ ಚಂಡಮಾರುತದೊಂದಿಗೆ ಭಾರಿ ಮಳೆಯಾಗಿದ್ದು, ಸನಂದ ತಾಲೂಕಿನ ವಿರೋಚನಗರ್ ಗ್ರಾಮ ಹಾನಿಗೊಳಗಾಗಿದೆ. ಮಳೆ ಮತ್ತು ಗಾಳಿಯ ರಭಸಕ್ಕೆ ಇಡೀ ಗ್ರಾಮದಲ್ಲಿ 20 ಮನೆಗಳು ಕುಸಿದು ಬಿದ್ದಿದ್ದು 8 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂಡಮಾರುತದಿಂದ ಗಿಡಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
Last Updated : Feb 3, 2023, 8:24 PM IST

ABOUT THE AUTHOR

...view details