ಕರ್ನಾಟಕ

karnataka

ETV Bharat / videos

ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ: ಹೆಚ್​.ಡಿ.ದೇವೇಗೌಡ ದಂಪತಿ ಭಾಗಿ - ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ

By

Published : Jan 20, 2023, 12:26 PM IST

Updated : Feb 3, 2023, 8:39 PM IST

ಮೈಸೂರು:ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡರು ಪತ್ನಿ ಸಮೇತ ಇಂದು ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶಾಸಕ ಸಾ‌.ರಾ.ಮಹೇಶ್ ಪಾಲ್ಗೊಂಡಿದ್ದರು.

Last Updated : Feb 3, 2023, 8:39 PM IST

ABOUT THE AUTHOR

...view details