ದೇಶ ವಿದೇಶಗಳಲ್ಲಿ ಕಂಪು ಚೆಲ್ಲಿದ ಹಾವೇರಿಯ ಏಲಕ್ಕಿ ಮಾಲೆ.. ಕನ್ನಡ ಸಾಹಿತ್ಯ ಜಾತ್ರೆಗೆ ದಿನಗಣನೆ
ಹಾವೇರಿ ನಗರದಲ್ಲಿ ಜನವರಿ 6,7, ಮತ್ತು 8 ರಂದು ನಡೆಯಲಿರುವ 86ನೇ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ರೀತಿಯ ತಯಾರಿ ಆರಂಭಿಸಲಾಗಿದೆ. ಇದೇ ಪ್ರಥಮ ಬಾರಿಗೆ ನಗರದಲ್ಲಿ ಕನ್ನಡದ ಸಾಹಿತ್ಯ ಜಾತ್ರೆ ನಡೆಯುತ್ತಿರುವುದು ಏಲಕ್ಕಿ ಮಾಲೆ ತಯಾರಕರಿಗೆ ಸಂತಸ ತಂದಿದೆ. ಸಮ್ಮೇಳನಕ್ಕೆ ಬರುವ ಗಣ್ಯರ ಶಿರವೇರಲು ಏಲಕ್ಕಿ ಮಾಲೆಗಳು ಸಿದ್ಧವಾಗಿವೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಟವೇಗಾರ ಕುಟುಂಬ ಈ ಮಾಲೆಗಳನ್ನು ತಯಾರಿಸಿದ್ದು, ಏಲಕ್ಕಿ ಮಾಲೆಗಳ ಪ್ರಸಿದ್ಧಿ ಕುರಿತು ಸ್ಟೋರಿ ಇಲ್ಲಿದೆ..
Last Updated : Feb 3, 2023, 8:35 PM IST