ಮಲ್ಪೆ ಕಡಲ ಕಿನಾರೆಯಲ್ಲಿ ಗಮನ ಸೆಳೆದ ಹರ್ ಘರ್ ತಿರಂಗಾ - ಮರಳು ಕಲಾಕೃತಿ
ಉಡುಪಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ಸ್ಯಾಂಡ್ ಥೀಂ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್ ಅವರು ಮಲ್ಪೆ ಕಡಲ ಕಿನಾರೆಯಲ್ಲಿ ವಂದೇ ಮಾತರಂ ಧ್ಯೇಯದೊಂದಿಗೆ ಹರ್ ಘರ್ ತಿರಂಗಾ ಸಂಭ್ರಮ ಕುರಿತು ಮರಳು ಕಲಾಕೃತಿ ರಚಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
Last Updated : Feb 3, 2023, 8:26 PM IST