ಕುಸಿದು ಬಿದ್ದ ಮೊರ್ಬಿ ಸೇತುವೆ.. ಸಿಸಿಟಿವಿಯಲ್ಲಿ ಸೇತುವೆ ಕುಸಿಯುತ್ತಿರುವ ದೃಶ್ಯ ಸೆರೆ! - ಕ್ಯಾಮೆರಾದಲ್ಲಿ ಭಯಾನಕ ದುರಂತದ ದೃಶ್ಯ
ಗುಜರಾತ್ನ ಮೊರ್ಬಿ ಸೇತುವೆ ಕುಸಿತದ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ಸೇತುವೆಗೆ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಭಯಾನಕ ದುರಂತದ ದೃಶ್ಯ ಸೆರೆಯಾಗಿದೆ. ಸೇತುವೆಯ ಮೇಲಿದ್ದ ಯುವಕರು ಜೋಶ್ನಲ್ಲಿದ್ದಾಗ ಇಡೀ ಸೇತುವೆ ತೂಗಿದಂತಾಗಿ ಅದರ ಹಗ್ಗಗಳು ತುಂಡರಿಸಿ ನದಿಗೆ ಬಿದ್ದಿದೆ. ಈ ವೇಳೆ ಸೇತುವೆ ಮೇಲಿದ್ದ ಎಲ್ಲರೂ ನೀರಿನಲ್ಲಿ ಮುಳುಗುತ್ತಿರುವುದು ವಿಡಿಯೋದಲ್ಲಿದೆ.
Last Updated : Feb 3, 2023, 8:30 PM IST