ಕರ್ನಾಟಕ

karnataka

ETV Bharat / videos

ಮೈದುಂಬಿದ ಗಗನಚುಕ್ಕಿ.. ಕಣ್ಣಿಗೆ ಹಬ್ಬ - VIDEO - ಕರ್ನಾಟಕದಲ್ಲಿ ಮಳೆ

By

Published : Jul 11, 2022, 5:27 PM IST

Updated : Feb 3, 2023, 8:24 PM IST

ಮಂಡ್ಯ: ಮಳೆಯಿಂದಾಗಿ ರಾಜ್ಯದ ಜಲಪಾತಗಳಿಗೆ ಕಳೆ ಬಂದಿದೆ. ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಅಣೆಕಟ್ಟುಗಳು ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಈಗಾಗಲೇ ನದಿಗೆ ಬಿಡಲಾಗುತ್ತಿದೆ. ಇದರಿಂದ ಮಳವಳ್ಳಿಯಲ್ಲಿರುವ ಪ್ರಸಿದ್ಧ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತವು ನೋಡುಗರ ಕಣ್ಮನ ಸೆಳೆಯುತ್ತಿವೆ. ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿರುವ ಗಗನಚುಕ್ಕಿ, ಮೈದುಂಬಿ ಭೋರ್ಗರೆಯುತ್ತಿರುವ ಗಗನಚುಕ್ಕಿ ನಯನ ಮನೋಹರವಾಗಿದೆ. ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
Last Updated : Feb 3, 2023, 8:24 PM IST

ABOUT THE AUTHOR

...view details