ಕರ್ನಾಟಕ

karnataka

ETV Bharat / videos

ರಾಷ್ಟ್ರಪತಿ ಅಂಗರಕ್ಷಕರಿಗೆ ಬೆಳ್ಳಿ ಕಹಳೆ, ಬ್ಯಾನರ್​ ಪ್ರದಾನ: ನಾಳೆ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸ - ಕಹಳೆ ಬ್ಯಾನರ್​ ಪ್ರದಾ

By

Published : Oct 27, 2022, 12:47 PM IST

Updated : Feb 3, 2023, 8:30 PM IST

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಗಳ ಅಂಗರಕ್ಷಕರಿಗೆ ಬೆಳ್ಳಿ ಕಹಳೆ ಮತ್ತು ಕಹಳೆ ಬ್ಯಾನರ್ ಅನ್ನು ಉಡುಗೊರೆಯಾಗಿ ನೀಡುವ ಕಾರ್ಯಕ್ರಮಕ್ಕಾಗಿ ದೆಹಲಿಯ ರಾಷ್ಟ್ರಪತಿ ಭವನದ ಫೋರ್​ಕೋರ್ಟ್‌ನಲ್ಲಿ ಸಂಪೂರ್ಣ ಉಡುಗೆ ಪೂರ್ವಾಭ್ಯಾಸ ನಡೆಯಿತು. ಈ ಕಾರ್ಯಕ್ರಮ ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಜರುಗಲಿದೆ.
Last Updated : Feb 3, 2023, 8:30 PM IST

ABOUT THE AUTHOR

...view details