ಕೊಪ್ಪಳ ಜಾತ್ರೆಯಲ್ಲಿ ಜನರ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ... ಹರಿದು ಬಂದ ಭಕ್ತಸಾಗರ! - Fruit and flower show in Koppal fair
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ. ಈ ಸಂದರ್ಭದಲ್ಲಿ ಅಲಂಕಾರಿಕೆ ಹೂವುಗಳ ಜೊತೆಗೆ ಜಾತ್ರೆಗೆ ಬಂದವರಿಗೆ ಜಿಲ್ಲೆಯ ಬೆಳೆಗಾರರು ಬೆಳೆದ ವಿಧಧ ಬೆಳೆಗಳನ್ನು ಪರಿಚಯಿಸಲಾಗುತ್ತಿದೆ. ಇತ್ತೀಚೆಗೆ ಅಗಲಿದ ಶ್ರೀ ಸಿದ್ದೇಶ್ಚರ ಸ್ವಾಮಿಜಿ, ಪುನೀತ್ ರಾಜಕುಮಾರ, ಕನ್ನಡ ಸಿನೆಮಾ ಕಾಂತಾರದ ಭೂತ ಕೋಲ ಸೇರಿದಂತೆ ಹಲವು ಕಲಾಕೃತಿಗಳು ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆರ್ಕರ್ಷಿಸಿದವು
Last Updated : Feb 3, 2023, 8:38 PM IST